Shikhar Dhawan ಪಾಲಿಗೆ Rishabh Pant ಮ್ಯಾಚ್ ವಿನ್ನರ್ ಅಂತ! Sanju Samson ಬೇಂಚ್ ಕಾಯ್ಲೇಬೇಕಂತೆ... | OneIndia

2022-12-01 3,045

#ShikharDhawan #Rishabpant #SanjuSamson #TeamIndiamatchwinner #Panttroll #SanjuSamsonfans #teamIndiawicketkeeper #Rishabpantcontroversy #IndiavsNewZealandseries2022

decr:India's stand-in skipper Shikhar Dhawan on Wednesday said Rishabh Pant is a proven "match-winner" and deserves full backing from the team management while he endures a difficult phase.
ಟಿ20 ಸರಣಿಯ ಬಳಿಕ ಏಕದಿನ ಸರಣಿಯಲ್ಲಿಯೂ ರಿಷಭ್ ಪಂತ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೂ ಭಾರತ ತಂಡದ ಹಂಗಾಮಿ ನಾಯಕ ಶಿಖರ್ ಧವನ್ ರಿಷಭ್ ಪಂತ್ ಬೆಂಬಲಕ್ಕೆ ನಿಂತಿದ್ದಾರೆ.